ಮೈಸೂರು

ಸುತ್ತೂರು ಶ್ರೀಕ್ಷೇತ್ರದ ಉಚಿತ ವಸತಿ ಶಾಲೆಗೆ ಒಂದು ಲಕ್ಷ ರೂ.ಚೆಕ್ ಹಸ್ತಾಂತರ

ಮೈಸೂರು,ಮೇ.31:- ಮೈಸೂರು ಶ್ರೀ ಸುತ್ತೂರು ಶಾಖಾಮಠದಲ್ಲಿ ಇತ್ತೀಚೆಗೆ  ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮಿಗಳವರ ಸಾನ್ನಿಧ್ಯದಲ್ಲಿ ಉದ್ಯಮಿಗಳಾದ  ಪ್ರವೀಣ್‌ ಅವರು ಸುತ್ತೂರು ಶ್ರೀಕ್ಷೇತ್ರದ ಉಚಿತ ವಸತಿ ಶಾಲೆಗೆ ಒಂದು ಲಕ್ಷ ರೂ.ಗಳ ಚೆಕ್ಕನ್ನು ಸಚಿವರಾದ   ಎಸ್.ಟಿ. ಸೋಮಶೇಖರ್‌ರವರ ಮೂಲಕ ಕೊಡುಗೆಯಾಗಿ ನೀಡಿದರು.

ಈ ಸಂದರ್ಭ ಡಾ. ಕರ್ನಲ್ ಎಂ. ದಯಾನಂದ,   ಎ.ಹೆಚ್. ವಿಶ್ವನಾಥ್,   ಎಲ್. ನಾಗೇಂದ್ರ ಮತ್ತಿತರರಿದ್ದರು. (ಜಿ.ಕೆ,ಎಸ್.ಎಚ್)

Leave a Reply

comments

Related Articles

error: