ಮೈಸೂರು

ಚಾಮುಂಡಿ ಬೆಟ್ಟದಲ್ಲಿಂದು ದಿನಸಿ ಕಿಟ್ ವಿತರಣೆ

ಮೈಸೂರು, ಜೂ.1:-  ಲಾಕ್ ಡೌನ್ ಹಿನ್ನೆಲೆಯಲ್ಲಿ ಸಂಕಷ್ಟಕ್ಕೊಳಗಾದ  ಕುಟುಂಬಗಳಿಗೆ ಹಾಗೂ ನಿರಾಶ್ರಿತ ಬಡ ಕುಟುಂಬಗಳಿಗೆ ಚಾಮುಂಡಿ ಬೆಟ್ಟದಲ್ಲಿಂದು ಉಚಿತ ದಿನಸಿ ಕಿಟ್ ಹಾಗೂ ಆಹಾರದ ಪದಾರ್ಥಗಳನ್ನು ವಿತರಿಸಲಾಯಿತು.

ಈ ಸಂದರ್ಭ ಗ್ರಾ.ಪಂ. ಅಧ್ಯಕ್ಷ ಕೆ.ಭರತ್, ಚಾಮುಂಡಿ ಬೆಟ್ಟ ದೇವಸ್ಥಾನದ ಅಧ್ಯಕ್ಷ ಜಿ.ಕಾಳಯ್ಯ, ಮಾಜಿ ಅಧ್ಯಕ್ಷೆ ಕಮಲ, ವಕೀಲ ಶಿವು, ಪ್ರಕಾಶ್, ಮಂಜುನಾಯಕ, ನಿಂಗರಾಜು, ವೆಂಕಟೇಶ್, ಚೇತನ್ ಹಾಗೂ ಬಿಎಸ್‍ಎನ್‍ಎಲ್ ಸಂಸ್ಥೆಯ ನಿವೃತ್ತ ನೌಕರ ಮಹದೇವು  ಇದ್ದರು. (ಜಿ.ಕೆ,ಎಸ್.ಎಚ್)

Leave a Reply

comments

Related Articles

error: