ಸುದ್ದಿ ಸಂಕ್ಷಿಪ್ತ

ಶ್ರೀ ಶಂಕರ ಜಯಂತ್ಯುತ್ಸವ :ಏ.27 ರಿಂದ

ಶೃಂಗೇರಿ ಶ್ರೀ ಶಂಕರಮಠದ ಜಯಂತ್ಯುತ್ಸವದ ಅಂಗವಾಗಿ ಏ.27 ರಿಂದ 30 ರವರೆಗೆ ಶಂಕರಮಠದ ಸನ್ನಿಧಿಯಲ್ಲಿ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.

ಏ.27 ರಂದು ಗುರುವಾರದಾರಭ್ಯ ಕಾರ್ಯಕ್ರಮ, 29 ರಂದು ಸಂಜೆ 6.30 ರಿಂದ 8.30 ರವರೆಗೆ ‘ಉಪನ್ಯಾಸ ಮಾಲಿಕೆ’ ಕಾರ್ಯಕ್ರಮ, ಏ.30 ರಂದು ‘ಶ್ರೀ ಶಂಕರ ಜಯಂತ್ಯುತ್ಸವ’ ಮತ್ತು ಸಾಯಂಕಾಲ ಶ್ರೀ ಶಂಕರಾಚಾರ್ಯರ ರಥೋತ್ಸವ ಇರುತ್ತದೆ.

Leave a Reply

comments

Related Articles

error: