ಸುದ್ದಿ ಸಂಕ್ಷಿಪ್ತ

ಡಾ.ಬಿ.ಆರ್.ಅಂಬೇಡ್ಕರ್ ಅವರ 126 ನೇ ಜಯಂತಿ ಕಾರ್ಯಕ್ರಮ:ಏ.26 ರಂದು

ಕರ್ನಾಟಕ ದಲಿತ ವೇದಿಕೆ ವತಿಯಿಂದ ಏ.26 ರಂದು ಬೆ.11.30 ಕ್ಕೆ ಕೆ.ಆರ್.ನಗರದ ಅಕ್ಷತಾ ಹಾಲ್ ನಲ್ಲಿ ಘಟಕ ಉದ್ಘಾಟನಾ ಸಮಾರಂಭ ಮತ್ತು ಬಾಬಾ ಸಾಹೇಬ್ ಡಾ.ಬಿ.ಆರ್.ಅಂಬೇಡ್ಕರ್ ಅವರ 126 ನೇ ಜಯಂತಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.

ಕೆ.ಆರ್.ನಗರದ ತಾಲೂಕು ದಂಡಾಧಿಕಾರಿ ಬಿ.ಎನ್.ನಾಗರಾಜು ಉದ್ಘಾಟನೆ ಮಾಡಲಿದ್ದಾರೆ. ಪರಿವರ್ತನಾ ಪತ್ರಿಕೆ ಸಂಪಾದಕ ಡಾ.ಕೃಷ್ಣಮೂರ್ತಿ ಚಮರಂರವರು ಮುಖ್ಯ ಭಾಷಣ ಮಾಡಲಿದ್ದಾರೆ.

Leave a Reply

comments

Related Articles

error: