ಸುದ್ದಿ ಸಂಕ್ಷಿಪ್ತ

ಅಧ್ಯಕ್ಷ ಮತ್ತು ಉಪಾಧ್ಯಕ್ಷರಾಗಿ ಆಯ್ಕೆ

ಏ.24 ರಂದು ಮೈಸೂರು ವಿವಿಯ ನೌಕರರ ಸಹಕಾರಿ ಪತ್ತಿನ ಸಂಘದ 2017-18 ರ ಉಳಿದ ಅವಧಿಗೆ ನಡೆದ ಚುನಾವಣೆಯಲ್ಲಿ ಕೆ.ಮಂಜುಳ ಅಧ್ಯಕ್ಷರಾಗಿ ಮತ್ತು ಸಿ.ಪುರುಷೋತ್ತಮ ಉಪಾಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

Leave a Reply

comments

Related Articles

error: