ಸುದ್ದಿ ಸಂಕ್ಷಿಪ್ತ

ಕ್ರೀಡಾ ಕೌಶಲ್ಯ : ಏ.27ಕ್ಕೆ

ರಾಮ್ ಸನ್ಸ್ ಕಲಾ ಪ್ರತಿಷ್ಠಾನದಿಂದ ಪಾರಂಪರಿಕ ಹಾಸು ಆಟಗಳ ದ್ವೈವಾರ್ಷಿಕ ಪ್ರದರ್ಶನ ಕ್ರೀಡಾ ಕೌಶಲ್ಯವನ್ನು ಏ.27ರ ಬೆಳಿಗ್ಗೆ 11ಕ್ಕೆ ಮೈಸೂರು ಮೃಗಾಲಯದ ಎದುರಿನ ಹ್ಯಾಂಡಿಕ್ಯಾಪ್ಟ್ರ್ಸ ಸೇಲ್ಸ್ ಎಂಪೋರಿಯಮ್ ನಲ್ಲಿ ಆಯೋಜಿಸಲಾಗಿದೆ.

ಮಹಾರಾಜಕುಮಾರಿ ಇಂದ್ರಾಕ್ಷಿ ದೇವಿ ಮತ್ತು ಆರ್.ರಾಜಚಂದ್ರ ಉದ್ಘಾಟಿಸುವರು. ಮುಖ್ಯ ಅತಿಥಿಗಳಾಗಿ ಪ್ರಾಚ್ಯ ಸಂಶೋಧನಾ ಸಂಸ್ಥೆ ನಿರ್ದೇಶಕಿ ಡಾ.ಎಚ್.ಪಿ.ದೇವಕಿ ಭಾಗವಹಿಸುವರು.

Leave a Reply

comments

Related Articles

error: