ಮೈಸೂರು

ಕೃಷ್ಣರಾಜ ಯುವ ಬಳಗದ   ವತಿಯಿಂದ ನೆರವಿನ ಹಸ್ತ

ಮೈಸೂರು,ಜೂ.11:- ರಾಮಾನುಜ ರಸ್ತೆಯ ರಾಜಾರಾಂ ಅಗ್ರಹಾರದ ನಿವಾಸಿ  ಆಟೋ ಚಾಲಕ ಪದಕ ವಿಜೇತ, ವಿಶ್ವೇಶ್ವರ ಆರಾಧ್ಯ ಅವರ  ಬದುಕು ಕೊರೋನ ಲಾಕ್ ಡೌನ್ ಸಂದರ್ಭದಲ್ಲಿ  ಅತಂತ್ರ ಸ್ಥಿತಿಯಲ್ಲಿ ಇರುವುದನ್ನು ಗಮನಿಸಿದ ಕೃಷ್ಣರಾಜ ಯುವ ಬಳಗದ   ವತಿಯಿಂದ 2ತಿಂಗಳಿಗೆ ಆಗುವ    ದಿನನಿತ್ಯದ ಬಳಕೆಯ ಆಹಾರ ಪದಾರ್ಥಗಳನ್ನು ನೀಡುವ ಮೂಲಕ  ನೆರವಿನ ಹಸ್ತ ಚಾಚಲಾಯಿತು.

ಈ ಸಂದರ್ಭ ಕೃಷ್ಣರಾಜೇಂದ್ರ ಸಹಕಾರಿ ಬ್ಯಾಂಕ್ ನ ಉಪಾಧ್ಯಕ್ಷರಾದ ಬಸವರಾಜ (ಬಸಪ್ಪ )ಕೃಷ್ಣರಾಜ ಯುವ ಬಳಗದ  ತೀರ್ಥಕುಮಾರ್ ,ನವೀನ್ ಕೆಂಪಿ ,ಪ್ರೇಮ್ ಕುಮಾರ್ ,ಮಂಜುನಾಥ್ ,ಮಾರೇಗೌಡ ,ಲೋಕೇಶ್ ,ವೆಂಕಟೇಶ್ ,ಮಂಜು   ಇನ್ನಿತರರು ಹಾಜರಿದ್ದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: