ಸುದ್ದಿ ಸಂಕ್ಷಿಪ್ತ

ದಲಿತ ವೇದಿಕೆ ಉದ್ಘಾಟನೆ : ಏ.26ಕ್ಕೆ

ಕರ್ನಾಟಕ ದಲಿತ ವೇದಿಕ ಕೆ.ಆರ್.ನಗರ ಶಾಖೆಯ ಉದ್ಘಾಟನೆ ಹಾಗೂ ಬಾಬಾ ಸಾಹೇಬ್ ಡಾ.ಬಿ.ಆರ್.ಅಂಬೇಡ್ಕರ್ ಜಯಂತಿಯನ್ನು ಏ.26ರ ಬೆಳಿಗ್ಗೆ 11.30ಕ್ಕೆ ಕೆ.ಆರ್.ನಗರದ ಅಕ್ಷತಾ ಹಾಲ್ ನಲ್ಲಿ ತಾಲ್ಲೂಕು ದಂಡಾಧಿಕಾರಿ ಬಿ.ಎನ್.ನಾಗರಾಜು ಉದ್ಘಾಟಿಸುವರು. ಜಿ.ಎಫ್.ಜಿ.ಸಿ. ಪ್ರಾಂಶುಪಾಲ ಕೆ.ಸಿ.ವೀರಭದ್ರಯ್ಯ ಅಧ್ಯಕ್ಷತೆ ವಹಿಸುವರು.

ಮುಖ್ಯ ಭಾಷಣಕಾರರಾಗಿ ಡಾ.ಬಿ.ಆರ್.ಅಂಬೇಡ್ಕರ ವಿಚಾರವಾದಿ ಡಾ.ಕೃಷ್ಣಮೂರ್ತಿ ಚಮರಂರವರು, ಮುಖ್ಯ ಅತಿಥಿಗಳಾಗಿ ವೃತ್ತ ನಿರೀಕ್ಷಕ ಬಿ.ಬಸವರಾಜು, ವೆಂಕಟೇಶ್, ಗುರುಶಾಂತಪ್ಪ, ಸಿದ್ದಲಿಂಗಮೂರ್ತಿ ಹಾಗೂ ಇತರರು ಹಾಜರಿರುವರು.

Leave a Reply

comments

Related Articles

error: