ಸುದ್ದಿ ಸಂಕ್ಷಿಪ್ತ

ಕೃತಿ ಬಿಡುಗಡೆ : ಏ.28ಕ್ಕೆ

ಜಾನಪದ ವಿದ್ವಾಂಸ, ಜಿ.ಎಸ್.ಭಟ್ಟ ಅವರ ರೂಪರೇಖೆ ಹಾಗೂ ಮೈಸೂರು ವಿವಿಯ ವಿಶ್ರಾಂತ ಪ್ರಾಧ್ಯಾಪಕ ಡಾ.ಎಸ್.ಎನ್.ಹೆಗಡೆ ಅವರ ನೊಬೆಲ್ ದಂಪತಿಗಳು ಮತ್ತು ಜೀವಶಾಸ್ತ್ರ ನಿಘಂಟು ಕೃತಿಗಳನ್ನು ಏ.28ರ ಶುಕ್ರವಾರ ಸಂಜೆ 5ಕ್ಕೆ ಕಲಾಮಂದಿರದ ಮನೆಯಂಗಳದಲ್ಲಿ, ಸಾಹಿತಿ ಡಾ.ಮಳಲಿ ವಸಂತಕುಮಾರ್ ಹಾಗೂ ಪ್ರೊ.ಕೆ.ಚಿದಾನಂದಗೌಡ  ಕೃತಿಗಳನ್ನು ಲೋಕಾರ್ಪಣೆಗೊಳಿಸಲಿದ್ದಾರೆ.  ಕಾರ್ಯಕ್ರಮವನ್ನು ಮೈಸೂರಿನ ಮಹಿಮಾ ಪ್ರಕಾಶನ ಮತ್ತು ಕರ್ನಾಟಕ ವಿಚಾರ ವೇದಿಕೆ, ಧಾರವಾಡದ ರಾಮಾಶ್ರಯ ಚೈತನ್ಯ ಪ್ರಕಾಶನ ಹಾಗೂ ಬೆಂಗಳೂರಿನ ಶ್ರೀಮಾಲತೇಶ ಪ್ರಕಾಶನಗಳು ಸಂಯುಕ್ತವಾಗಿ ಆಯೋಜಿಸಿವೆ.

Leave a Reply

comments

Related Articles

error: