ಮೈಸೂರು

ಮೈಸೂರು ಮೃಗಾಲಯದ ಸಿಬ್ಬಂದಿ ವರ್ಗದವರಿಗೆ ಮಾಸ್ಕ್, ಸ್ಯಾನಿಟೈಸರ್ ವಿತರಣೆ

ಮೈಸೂರು,ಜೂ.12:- ಕೊರೋನಾ ಮಹಾಮಾರಿಯ ಮಧ್ಯವೂ, ಪ್ರಾಣಿ-ಪಕ್ಷಿಗಳ ಪಾಲನೆ, ಪೋಷಣೆಗೆ ಪ್ರತಿದಿನವೂ ಆಗಮಿಸುವ ಮೈಸೂರು ಮೃಗಾಲಯದ ಸಿಬ್ಬಂದಿ ವರ್ಗದವರಿಗೆ ಇಂದು ಪ್ರಾಧಿಕಾರದ ಸದಸ್ಯರಾದ ಗೋಕುಲ್ ಗೋವರ್ಧನ್ ಅವರು ಮಾಸ್ಕ್ ಮತ್ತು ಸ್ಯಾನಿಟೈಸರ್ ಅನ್ನು ವಿತ್ತರಿಸಿದರು.

ಈ ಕಾರ್ಯಕ್ರಮಕ್ಕೆ ಮೃಗಾಲಯ ಪ್ರಾಧಿಕಾರದ ಅಧ್ಯಕ್ಷರಾದ ಎಲ್ ಆರ್ ಮಹದೇವಸ್ವಾಮಿ ರವರು ಚಾಲನೆ ನೀಡಿದರು. ಪ್ರಾಧಿಕಾರದ ಸದಸ್ಯರಾದ   ಜ್ಯೋತಿ ರಾಚೇಣ್ಣ, ಬಿಜೆಪಿ ಮುಖಂಡರಾದ ಸಂತೋಷ್, ಚನಬಸಪ್ಪ, ಹರೀಶ್, ಹಾಗೂ ಮನೋಜ್   ಉಪಸ್ಥಿತರಿದ್ದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: