ಸುದ್ದಿ ಸಂಕ್ಷಿಪ್ತ

ಉಪನ್ಯಾಸ ‘ಏ.26ಕ್ಕೆ’

ಏ.26ರ ಬುಧವಾರ ಸಂಜೆ 5ಕ್ಕೆ ಮೈಸೂರು ವಿವಿಯ ಬಿ.ಎಂ.ಶ್ರೀ ಸಭಾಂಗಣದಲ್ಲಿ,ಕುವೆಂಪು ಕನ್ನಡ ಸಂಸ್ಥೆ, ಜಾನಪದ ವಿಭಾಗ ಮತ್ತು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ನೆಲೆ ಹಿನ್ನೆಲೆ ಸಂಸ್ಥೆಯ ಸಹಯೋಗದೊಂದಿಗೆ ‘ಉಳುವ ಯೋಗಿ ಶ್ರಮ ಸಂಸ್ಕೃತಿ’  ತಿಂಗಳ ರಂಗ ತರಬೇತಿ ಶಿಬಿರದಲ್ಲಿ ಬೇಸಾಯ ತಪಸ್ವಿಗಳೊಂದಿಗೆ ಮುಖಾಮುಖಿ ಕಾರ್ಯಕ್ರಮದಲ್ಲಿ ಪ್ರೊ.ಎಸ್.ಆರ್.ರಮೇಶ್ ಅವರು ಬ್ರೆಕ್ಟ್ ಸಾಹಿತ್ಯದಲ್ಲಿ ಶ್ರಮ ಸಂಸ್ಕೃತಿ ವಿಷಯವಾಗಿ ಚರ್ಚೆ ನಡೆಸಲಿದ್ದಾರೆ.

Leave a Reply

comments

Related Articles

error: