ಮೈಸೂರು

ಶಿವನಾಗಮ್ಮನರಿಗೆ ಶ್ರದ್ಧಾಂಜಲಿ ಅರ್ಪಣೆ

ಮೈಸೂರು, ಜೂ.14:- ಸುತ್ತೂರು ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮಿಗಳ ಪೂರ್ವಾಶ್ರಮದ ತಾಯಿಯವರಾದ ಶಿವ ನಾಗಮ್ಮ ರವರ ಇಂದು ಲಿಂಗೈಕ್ಯರಾಗಿ ದ್ದಾರೆ.

ಇಂದು ಬೆಳಗ್ಗೆ ರಾಮಾನುಜ ರಸ್ತೆಯಲ್ಲಿನ ಜಯಚಾಮರಾಜೇಂದ್ರ ಆಟೋ ನಿಲ್ದಾಣದಲ್ಲಿ ಮೌನಾಚರಣೆ ಮಾಡುವ ಮೂಲಕ ಶ್ರದ್ಧಾಂಜಲಿ ಸಲ್ಲಿಸಲಾಯಿತು.

ಈ ಸಂದರ್ಭದಲ್ಲಿ ಆಟೋ ಸಂಘದ ಅಧ್ಯಕ್ಷರಾದ ಅಟೋ ಮಹೇಶ್, ನಗರಪಾಲಿಕೆ ಸದಸ್ಯರಾದ ಶೋಭಾ ಸುನೀಲ್, ಮಾಜಿ ನಗರಪಾಲಿಕೆ ಸದಸ್ಯರಾದ ಪಾರ್ಥ ಸಾರಥಿ, ಕನ್ನಡ ಕ್ರಾಂತಿದಳ ಅಧ್ಯಕ್ಷರಾದ ತೇಜಸ್ವಿ ಕುಮಾರ್ ಪಾಟೀಲ್, ಆಟೋ ನರೇಂದ್ರ, ಕೆ,ಬಿ, ಸ್ವಾಮಿ, ಮುಖಾಂಡರಾದ ರಮೇಶ್, ಆಟೋ ನಂಜುಡ ಸ್ವಾಮಿ, ಆಟೋ ಶ್ರೀಧರ, ಎಳನೀರು ರಘು, ರವಿ, ಚಂದನ್, ಭಾಗವಹಿಸಿದ್ದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: