ಸುದ್ದಿ ಸಂಕ್ಷಿಪ್ತ

ಜಾ. ಜನತಾದಳದ ಪ.ಜಾ ವಿಭಾಗದ ಜಿಲ್ಲಾಧ್ಯಕ್ಷರ ನೇಮಕ

ಮೈಸೂರು ನಗರ ಜಾತ್ಯಾತೀತ ಜನತಾದಳದ ಪರಿಶಿಷ್ಟ ಜಾತಿ ವಿಭಾಗಕ್ಕೆ ನರಸಿಂಹರಾಜ ಕ್ಷೇತ್ರದ ಅಧ್ಯಕ್ಷರನ್ನಾಗಿ ರೀತೇಶ್ ಅವರನ್ನು ನೇಮಿಸಲಾಗಿದೆ. ರೀತೇಶ್ ಪಕ್ಷದ ತತ್ವ ಸಿದ್ಧಾಂತಕ್ಕೆ ಬದ್ದರಾಗಿ ಕಾರ್ಯೋನ್ಮುಖರಾಗಿ ಪಕ್ಷ ಸಂಘಟನೆಯಲ್ಲಿ ಕಟಿಬದ್ಧರಾಗಿ ತೊಡಗಿಸಿಕೊಂಡಿದ್ದು ಪಕ್ಷ ಇವರ ಸೇವೆಯನ್ನು ಗುರುತಿಸಿ ಈ ಜವಾಬ್ದಾರಿಯನ್ನು ವಹಿಸಿದೆ.

Leave a Reply

comments

Related Articles

error: