ಮೈಸೂರು

ದಿನಸಿ ಕಿಟ್ ವಿತರಣೆ

ಮೈಸೂರು,ಜೂ.16:-  ಮದುವೆ ,ನಾಮಕರಣ ,ಪ್ರೀ ವೆಡ್ಡಿಂಗ್ ,ಹೀಗೆ ವಿವಿಧ ಸಂದರ್ಭಗಳಲ್ಲಿ ಫೋಟೋ ಮತ್ತು ವೀಡಿಯ ಮಾಡಿಕೊಂಡು ಜೀವನ ನಡೆಸುತ್ತಿದ್ದ ಹಲವರು ಕೋವಿಂದ್ ಸಂಕಷ್ಟದಿಂದ ಸಿಲುಕಿರುವ ಛಾಯಾಗ್ರಾಹಕರಿಗೆ,ಅದ್ರಿತಿ ಮೀಡಿಯಾದ ಮಾಲೀಕರು ಹಾಗೂ ಮಹಿಳಾ ಛಾಯಾಗ್ರಾಹಕಿ  ಅಂಜಲಿ ಅವರು 20 ಮಂದಿಗೆ ದಿನಸಿ ಕಿಟ್ಟನ್ನು ವಿತರಿಸಿದರು.

ಈ ಸಂದರ್ಭದಲ್ಲಿ ನಗರ ಪಾಲಿಕೆ ಸದಸ್ಯರಾದ ಪ್ರಮೀಳಾ ಭರತ್, ಪ್ರಮೋದ್ ಗೌಡ, ಕಾಂತಿಲಾಲ್ ,ನವೀನ್, ಮಂಜುನಾಥ್ ಮುಂತಾದವರು ಭಾಗವಹಿಸಿದ್ದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: