ಮೈಸೂರು

ಜಿಲ್ಲಾ ಆರೋಗ್ಯಾಧಿಕಾರಿ ಡಾ. ಕೆ.ಹೆಚ್ ಪ್ರಸಾದ್ ಗೆ ಅಭಿನಂದನೆ

ಮೈಸೂರು,ಜೂ.23:-  ಮೈಸೂರು ಲ್ಯಾಬ್ ಟೆಕ್ನಾಲಜೀಸ್ಟ್ ಅಸೋಸಿಯೇಷನ್ ವತಿಯಿಂದ ಮೈಸೂರು ಜಿಲ್ಲಾ ಕುಟುಂಬ ಮತ್ತು ಆರೋಗ್ಯ ಇಲಾಖೆಗೆ ನೂತನ ಜಿಲ್ಲಾ ಆರೋಗ್ಯಾಧಿಕಾರಿಯಾಗಿ ನಿಯುಕ್ತಿಗೊಂಡಿರುವ ಡಾ. ಕೆ.ಹೆಚ್ ಪ್ರಸಾದ್ ಅವರನ್ನು ಸ್ವಾಗತಿಸಿ ಅಭಿನಂದಿಸಲಾಯಿತು,

ಮೈಸೂರಿನ ಲ್ಯಾಬ್ ಟೆಕ್ನಾಲಜೀಸ್ಟ್ ಅಸೋಸಿಯೇಷನ್ ಅಧ್ಯಕ್ಷರಾದ ಜೀವಧಾರ ಗಿರೀಶ್, ಪ್ರಧಾನ ಕಾರ್ಯದರ್ಶಿ ಚೆಲುವರಾಜ್, ನಿರ್ದೆಶಕರಾದ ಮುತ್ತಣ್ಣ, ಜಿಯಾ ಉರ್ ರೆಹಮಾನ್, ಡಾನಿಶ್, ಚೋಟ ನಾಗೇಂದ್ರ ಇನ್ನಿತರರು ಇದ್ದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: