ಮೈಸೂರು

ವೃಕ್ಷಾರೋಹಣ

ಮೈಸೂರು,ಜೂ.24:- ಬಿಜೆಪಿ ನರಸಿಂಹರಾಜ ವಿಧಾನಸಭಾ ಕ್ಷೇತ್ರದ ವತಿಯಿಂದ ಭಾರತೀಯ ಜನಸಂಘದ ಸ್ಥಾಪಕರಾದ ಡಾ. ಶ್ಯಾಮಪ್ರಸಾದ್‌ ಮುಖರ್ಜಿ ಅವರ ಬಲಿದಾನ ದಿನದ ಅಂಗವಾಗಿ ನಾಯ್ಡುನಗರದ ಉದ್ಯಾನವನದಲ್ಲಿ 20 ಕ್ಕೂ ಹೆಚ್ಚು ಸಸಿಗಳನ್ನು ನೆಡಲಾಯಿತು.

ಜುಲೈ 6 ರವರೆಗೆ ಜನ್ಮದಿನಾಚರಣೆಯ ರವರೆಗೂ ಪ್ರತಿ ವಾರ್ಡ್ ಮತ್ತು ಬೂತ್ ಮಟ್ಟದಲ್ಲೂ ಪ್ರತಿ ಕಾರ್ಯಕರ್ತರು ಸಸಿ ನೆಡುವ ಅಭಿಯಾನಕ್ಕೆ   ಮೈಸೂರು ನಗರ ಅಧ್ಯಕ್ಷರಾದ  ಟಿ ಎಸ್ ಶ್ರೀವತ್ಸ ಚಾಲನೆ ನೀಡಿದರು.

Leave a Reply

comments

Related Articles

error: