ಸುದ್ದಿ ಸಂಕ್ಷಿಪ್ತ

ಸಮಾರೋಪ ಸಮಾರಂಭ: ಏ.27ಕ್ಕೆ

ಜೆ.ಎಸ್.ಎಸ್. ವಾಕ್ ಶ್ರವಣ ಸಂಸ್ಥೆಯ ವಾರ್ಷಿಕ ದಿನಾಚರಣೆ ಮತ್ತು ವಿದ್ಯಾರ್ಥಿ ಸಂಘದ ಸಮಾರೋಪ ಸಮಾರಂಭವನ್ನು  ಏ.27 ರಂದು ಸಂಜೆ 4.30ಕ್ಕೆ ಎಂ.ಜಿ.ರಸ್ತೆಯ ರಾಜೇಂದ್ರ ಭವನದಲ್ಲಿ ಹಮ್ಮಿಕೊಳ್ಳಲಾಗಿದೆ.

ರಕ್ಷಣಾ ಆಹಾರ ಸಂಶೋಧನಾ ಪ್ರಯೋಗಾಲಯದ ನಿರ್ದೇಶಕ ಡಾ.ರಾಕೇಶ್ ಕುಮಾರ್ ಶರ್ಮಾ, ಸುರಭಿ ಕಲಾಮಂದಿರದ ನಿರ್ದೇಶಕಿ ವಿದುಷಿ ಡಾ.ಸುಕನ್ಯಾ ಪ್ರಭಾಕರ, ವೈದ್ಯಕೀಯ ಶಿಕ್ಷಣ ವಿಭಾಗದ ನಿರ್ದೇಶಕ ಆರ್.ಮಹೇಶ್ ಭಾಗವಹಿಸಲಿದ್ದಾರೆ.

Leave a Reply

comments

Related Articles

error: