ಕರ್ನಾಟಕಪ್ರಮುಖ ಸುದ್ದಿ

ಕೆನರಾ ಬ್ಯಾಂಕ್ ನಿಂದ 500 ಮಂದಿಗೆ ಆಹಾರ ವಿತರಣೆ

ರಾಜ್ಯ(ಮಡಿಕೇರಿ) ಜೂ.29:- ದೇಶದ ಪ್ರಮುಖ ಬ್ಯಾಂಕ್‍ಗಳಲ್ಲಿ ಒಂದಾಗಿರುವ ಕೆನರಾ ಬ್ಯಾಂಕ್‍ನ ವಲಯ ಕಚೇರಿ ವತಿಯಿಂದ ಸಾಮಾಜಿಕ ಹೊಣೆಗಾರಿಕೆ ಯೋಜನೆಯಡಿ ಕೊಡಗು ಜಿಲ್ಲೆಯಾದ್ಯಂತ ಸಂಕಷ್ಟದಲ್ಲಿರುವ ಜನರನ್ನು ಗುರುತಿಸಿ 500 ಮಂದಿಗೆ ಮಧ್ಯಾಹ್ನದ ಆಹಾರವನ್ನು ನೀಡಲಾಯಿತು.
ಈ ಸಂದರ್ಭದಲ್ಲಿ ಕೆನರಾ ಬ್ಯಾಂಕ್ ವಲಯ ಮುಖ್ಯಸ್ಥರಾದ ಕೆ.ಸೆಂಥಿಲ್ ಕುಮಾರ್, ವಿಭಾಗೀಯ ಪ್ರಬಂಧಕರಾದ ಜಿ.ಸಿ.ಪ್ರಕಾಶ್, ಸುರೇಶ್ ವೇಗುಲ್ಲ ಹಾಜರಿದ್ದರು. (ಜಿ.ಕೆ,ಎಸ್.ಎಚ್)

Leave a Reply

comments

Related Articles

error: