ಸುದ್ದಿ ಸಂಕ್ಷಿಪ್ತ

ಸಿದ್ಧ ಸಮಾಧಿ ಯೋಗ ಪರಿಚಯ ಕಾರ್ಯಕ್ರಮ ‘ಏ.30ಕ್ಕೆ’

ಕುವೆಂಪುನಗರದ ಋಷಿ ಸಂಸ್ಕೃತಿ ವಿದ್ಯಾಕೇಂದ್ರದಿಂದ ಸಿದ್ಧ ಸಮಾಧಿ ಯೋಗ ಶಿಬಿರರವನ್ನು ಮೇ.1 ರಿಂದ ಆರಂಭಿಸಲಾಗುತ್ತಿದ್ದು ಶಿಬಿರಕ್ಕೆ ಸಂಬಂಧಿಸಿದಂತೆ ಏ.30ರ ಭಾನುವಾರ ಸಂಜೆ 6ಕ್ಕೆ ಸಿದ್ಧ ಸಮಾಧಿ ಯೋಗದ ಉಚಿತ ಪರಿಚಯ ಕಾರ್ಯಕ್ರಮವನ್ನು ಋಷಿ ಸಂಸ್ಕೃತಿ ವಿದ್ಯಾಕೇಂದ್ರದಲ್ಲಿ ಮತ್ತು ಶಕ್ತಿ ನಗರದ ಕೇಂದ್ರದ ಅಧ್ಯಯನ ಶಾಲೆಯಲ್ಲಿ ಆಯೋಜಿಸಲಾಗಿದೆ. ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ : 9448458050 ಮತ್ತು 9448826304 ಅನ್ನು ಸಂಪರ್ಕಿಸಬಹುದು.

Leave a Reply

comments

Related Articles

error: