ಸುದ್ದಿ ಸಂಕ್ಷಿಪ್ತ

ಬೇಸಿಗೆ ಸಂಸ್ಕಾರ ಶಿಬಿರ ಮೇ.1 ರಿಂದ 21ರವರೆಗೆ

ಶ್ರೀವೇದವ್ಯಾಸ ಯೋಗ ಪ್ರತಿಷ್ಠಾನದ ಆಶ್ರಯದಲ್ಲಿ ಮೇ 1 ರಿಂದ 21ರವರೆಗೆ 8 ವರ್ಷ ಮೇಲ್ಪಟ್ಟ ಮಕ್ಕಳಿಗೆ ಬೇಸಿಗೆ ಸಂಸ್ಕಾರ ಶಿಬಿರವನ್ನು  ಪ್ರತಿದಿನ ಬೆಳಿಗ್ಗೆ 10 ರಿಂದ ಮಧ್ಯಾಹ್ನ 2ವರೆಗೆ 37/1,ಮಹಾಮಾಯ, ಬಾಲಕೃಷ್ಣ ರಾವ್ ರಸ್ತೆ, ಬಲ್ಲಾಳ್ ಸರ್ಕಲ್ ಸಮೀಪ ಆಯೋಜಿಸಲಾಗಿದೆ. ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ : 0821-2334707 ಅನ್ನು ಸಂಪರ್ಕಿಸಬಹುದು.

Leave a Reply

comments

Related Articles

error: