ಸುದ್ದಿ ಸಂಕ್ಷಿಪ್ತ

ಸಾಮೂಹಿಕ ಉಪನಯನ ‘ಏ.30ಕ್ಕೆ’

ಶ್ರೀಶಂಕರ ಭಗವತ್ಪಾದರ ಜಯಂತಿ ಹಾಗೂ ಸಾಮೂಹಿಕ ಉಪನಯನವನ್ನು ಜಿಲ್ಲಾ ಬ್ರಾಹ್ಮಣ ಮಹಾಸಭಾದಿಂದ ಏ.30ರ ಭಾನುವಾರ ಬೆಳಿಗ್ಗೆ 11 ಗಂಟೆಗೆ ರಾಮಕೃಷ್ಣನಗರದ ಸಂಧ್ಯಾ ಚೇತನ ಸಭಾ ಭವನದಲ್ಲಿ ಆಯೋಜಿಸಲಾಗಿದೆ. ತ್ರಿಮತಸ್ಥ ಬ್ರಾಹ್ಮಣ ಮಕ್ಕಳಿಗೆ ಸಾಮೂಹಿಕ ಉಪನಯನ ಹಾಗೂ ತ್ರಿಮತಾಚಾರ್ಯರ ಜಯಂತಿಯನ್ನು ಆಯೋಜಿಸಲಾಗಿದೆ. ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ 8088799540 ಅನ್ನು ಸಂಪರ್ಕಿಸಬಹುದು.

Leave a Reply

comments

Related Articles

error: