ಸುದ್ದಿ ಸಂಕ್ಷಿಪ್ತ

ವಿಚಾರ ಸಂಕಿರಣ : ಏ.27ಕ್ಕೆ

ವಿದ್ಯಾವರ್ಧಕ ಕಾನೂನು ಕಾಲೇಜಿನ ಮಾನವ ಹಕ್ಕುಗಳ ಸಮಿತಿಯಿಂದ ಮಾನವ ಹಕ್ಕುಗಳ ಸಮಕಾಲೀನ ಸಮಸ್ಯೆಗಳು ವಿಯಷವಾಗಿ ವಿಚಾರ ಸಂಕಿರಣವು ಏ.27ರ ಬೆಳಿಗ್ಗೆ 12.30ಕ್ಕೆ ಕಾಲೇಜಿನ ಸಭಾಂಗಣದಲ್ಲಿ ನಡೆಯಲಿದ್ದು ಕಾಲೇಜಿನ ಪ್ರಾಂಶುಪಾಲ ಪ್ರೊ.ಕೆ.ಬಿ.ವಾಸುದೇವ ಹಾಗೂ ಮೈಸೂರು ವಿವಿಯ ಕಾನೂನು ವಿಭಾಗದ ಡಾ.ಟಿ.ಆರ್.ಮೂರ್ತಿ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವರು.

Leave a Reply

comments

Related Articles

error: