ಸುದ್ದಿ ಸಂಕ್ಷಿಪ್ತ
ವಿಜ್ಞಾನ ಕಾರ್ಯಾಗಾರ ಏ.27 ಮತ್ತು 28
ಯುವರಾಜ ಕಾಲೇಜಿನ ವತಿಯಿಂದ ಎರಡು ದಿನಗಳ ‘ಜೈವಿಕ ವಿಜ್ಞಾನದ ಪ್ರಚಲಿತ ಪ್ರವೃತಿ’ ವಿಷಯಾಧಾರಿತವಾಗಿ ವಿಜ್ಞಾನ ಕಾರ್ಯಾಗಾರವನ್ನು ಏ.27 ಮತ್ತು 28ರಂದು ಮಾನಸಗಂಗೋತ್ರಿಯ ಇನ್ಸ್ಟಿಟ್ಯೂಟ್ ಆಫ್ ಏಕ್ಸಾಲೆನ್ಸ್, ವಿಜ್ಞಾನ ಭವನದಲ್ಲಿ ಆಯೋಜಿಸಿದ್ದು ಏ.27ರ ಬೆಳಿಗ್ಗೆ 10ಕ್ಕೆ ಚಾಲನೆಗೊಳ್ಳಲಿದ್ದು, ಹಿರಿಯ ವಿದ್ವಾಂಸರು ಕಾರ್ಯಾಗಾರದಲ್ಲಿ ಪಾಲ್ಗೊಂಡು ಉಪನ್ಯಾಸ ನೀಡುವರು.