ಸುದ್ದಿ ಸಂಕ್ಷಿಪ್ತ

ಕಾರ್ಯಾಗಾರ ‘ಏ.27ಕ್ಕೆ’

ಉತ್ತಮ ಸೇವಾ ಶುಲ್ಕ ವಿಷಯಾಧಾರಿತವಾಗಿ ಒಂದು ದಿನದ ಕಾರ್ಯಾಗಾರವನ್ನು ಟಿ.ಟಿ.ಎಲ್ ಕಾಲೇಜು ಆಫ್ ಬ್ಯುಸಿನೆಸ್ ಮ್ಯಾನೇಜ್ಮೆಂಟ್ ನಿಂದ ಏ.27ರ ಬೆಳಿಗ್ಗೆ 10.30ಕ್ಕೆ ಕುವೆಂಪುನಗರದ ವೀಣೆ ಶೇಷಣ್ಣ ಭವನದಲ್ಲಿ ಆಯೋಜಿಸಲಾಗಿದೆ. ಕಾಲೇಜಿನ ಆಡಳಿತ ಮಂಡಳಿಯ ಪ್ರೊ.ಹೆಚ್.ಎನ್.ಅಶ್ವಥ್ ನಾರಾಯಣಅಧ್ಯಕ್ಷತೆ ವಹಿಸಲಿದ್ದಾರೆ.   ಮೈಸೂರು ವಿವಿಯ ವಾಣಿಜ್ಯ ಮತ್ತು ಮೇನೇಜ್ಮೆಂಟ್ ಡೀನ್  ಪ್ರೊ.ಆಯಿಷಾ ಎಂ.ಶರೀಫ್ ಉದ್ಘಾಟಿಸುವರು, ಮೈಸೂರಿನ ಎಸ್.ಐಆರ್ಸಿ ಆಫ್ ಐಸಿಎಐನ ಸಿ.ಕೆ.ಶಬರೀಷನ್, ಭಾಗವಹಿಸುವರು, ಸಂಜೆ 4 ಗಂಟೆಗೆ ನಡೆಯುವ ಸಮಾರೋಪ ಸಮಾರಂಭದಲ್ಲಿ  ಮೈಸೂರು ವಿವಿಯ ಡಾ.ಬಿ.ನಾಗರಾಜು ಭಾಗವಹಿಸುವರು.

Leave a Reply

comments

Related Articles

error: