ಮೈಸೂರು

ಸಂಕಷ್ಟದಲ್ಲಿರುವ ಟಾಂಗಾವಾಲಾಗಳಿಗೆ ದಿನಸಿ ಕಿಟ್ ವಿತರಣೆ

ಮೈಸೂರು,ಜು.2:- ಮೈಸೂರು ರಕ್ಷಣಾ ವೇದಿಕೆಯಿಂದ ಮಲಬಾರ್ ಗೋಲ್ಡ್ ಆಂಡ್ ಡೈಮಂಡ್ ಸಹಯೋಗದೊಂದಿಗೆ ಸಂಸದರ ಕಛೇರಿ ಮುಂಭಾಗದಲ್ಲಿ ಪ್ರತಾಪ್ ಸಿಂಹ ಅವರು ದಿನಸಿ ಕಿಟ್ ವಿತರಣೆಗೆ ಚಾಲನೆ ನೀಡಿದರು.

ಇಂದು ವಿಶೇಷವಾಗಿ ಸಂಕಷ್ಟದಲ್ಲಿರುವ ಟಾಂಗಾವಾಲಾಗಳಿಗೆ ದಿನಸಿ ಕಿಟ್ ನೀಡಿಲಾಯಿತು.

ಈ ಸಂದರ್ಭದಲ್ಲಿ  ಮಲಬಾರ್ ಸಂಸ್ಥೆಯ ಷರಫುದ್ದೀನ್, ಇಬ್ರಾಹಿಂ, ಫಸಲ್ ಉರ್ ರೆಹಮಾನ್, ಮೈಸೂರು ರಕ್ಷಣಾ ವೇದಿಕೆಯ ಅಧ್ಯಕ್ಷರಾದ ಮೈ.ಕಾ.ಪ್ರೇಮ್ ಕುಮಾರ್, ಕಾರ್ಯದರ್ಶಿ ರಾಕೇಶ್ ಭಟ್, ಯುವ ಘಟಕದ ಅಧ್ಯಕ್ಷರಾದ ಗುರುರಾಜ್ ಶೆಟ್ಟಿ, ಮುಖಂಡರಾದ ಸಂಜಯ್, ಟಿ.ಎಸ್.ಅರುಣ್, ಸುರೇಂದ್ರ, ಸಚ್ಚಿದಾನಂದ, ನೋಹನ್ ಬಾಬು, ರೇವಣ್ಣ ಬೆಟ್ಟ ಹಾಜರಿದ್ದರು. (ಜಿ.ಕೆ,ಎಸ್.ಎಚ್)

Leave a Reply

comments

Related Articles

error: