ಮೈಸೂರು

ಡಾ.ಗೀತಾಮಹದೇವಪ್ರಸಾದರನ್ನು ಅಭಿನಂದಿಸಿದ ಸೋಮಶೇಖರ್

ಗುಂಡ್ಲುಪೇಟೆ ಉಪಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ನೂತನ ಶಾಸಕಿಯಾಗಿ ಆಯ್ಕೆಯಾದ  ಡಾ.ಗೀತಾಮಹದೇವಪ್ರಸಾದ್ ರವರನ್ನು ವೀರಶೈವ ಮುಖಂಡರು ಹಾಗೂ ಅಭಿಮಾನಿಗಳು ಅಭಿನಂದಿಸಿದರು.

ಅಗ್ರಹಾರದ 101ಗಣಪತಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ ಸಿಹಿ ಹಂಚಲಾಯಿತು. ಈ ಸಂದರ್ಭ  ಶಾಸಕ ಎಂ ಕೆ ಸೋಮಶೇಖರ್,ಮಾರ್ಬಳ್ಳಿ ಮಹದೇವಸ್ವಾಮಿ,ಆರ್ ಡಿ ವಿಶ್ವನಾಥ್,ನಗರಪಾಲಿಕೆ ಸದಸ್ಯ  ಸುನೀಲ್ ಕುಮಾರ್ ಎನ್,ಸುನೀಲ್ ಎಂ ,ಸಮೀನಾ ಜಬೀನ್,ಏರ್ಟೆಲ್ ಪ್ರಕಾಶ್, ಬ್ಲಾಕ್ ಅಧ್ಯಕ್ಷ ಜಿ ಸೋಮಶೇಖರ್ ಮತ್ತಿತರರು ಉಪಸ್ಥಿತರಿದ್ದರು. (ಕೆ.ಎಸ್-ಎಸ್.ಎಚ್)

Leave a Reply

comments

Related Articles

error: