ಮೈಸೂರು

ಉಳುವಯೋಗಿ ಕುರಿತು ಮಾತು

ನೆಲೆ ಹಿನ್ನೆಲೆ ಆಯೋಜಿಸಿರುವ ‘ಉಳುವ ಯೋಗಿ ಶ್ರಮ ಸಂಸ್ಕೃತಿ’ ಒಂದು ತಿಂಗಳ ರಂಗತರಬೇತಿ ಶಿಬಿರದಲ್ಲಿ  ಮಾನಸಗಂಗೋತ್ರಿಯ ಬಿ.ಎಂ.ಶ್ರೀ ಸಭಾಂಗಣದಲ್ಲಿ ‘ಬೇಸಾಯ ತಪಸ್ವಿಗಳೊಂದಿಗೆ ಮುಖಾಮುಖಿ’ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.

ಕೃಷಿ ಸಾಧಕ ದಂಪತಿ ರೋಹಿತ್ ಮತ್ತು ರೇಖಾ ಅವರು ಶಿಬಿರಾರ್ಥಿಗಳನ್ನು ಕುರಿತು ಮಾತನಾಡಿದರು. (ಎಲ್.ಜಿ)

Leave a Reply

comments

Related Articles

error: