ಕರ್ನಾಟಕಪ್ರಮುಖ ಸುದ್ದಿ

ರಾಜ್ಯದಲ್ಲಿ ಹೊಸದಾಗಿ 2530 ಕೋವಿಡ್ ಹೊಸ ಪ್ರಕರಣ ಪತ್ತೆ

ರಾಜ್ಯ( ಬೆಂಗಳೂರು)ಜು.9:- ರಾಜ್ಯದಲ್ಲಿ ಹೊಸದಾಗಿ 2530 ಕೋವಿಡ್ ಹೊಸ ಪ್ರಕರಣಗಳು ವರದಿಯಾಗಿವೆ. ಸೋಂಕಿನಿಂದ 62 ಜನರು ಮೃತಪಟ್ಟಿದ್ದಾರೆ ಎಂದು ಕರ್ನಾಟಕ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವರದಿ ಮಾಡಿದೆ.

ಕಳೆದ 24 ಗಂಟೆಗಳ ( ದಿನಾಂಕ:07.07.2021,00:00 ರಿಂದ 23:59 ರವರೆಗೆ) ಅವಧಿಯಲ್ಲಿ 3344 ಸೋಂಕಿತರು ಗುಣಮುಖರಾಗಿದ್ದಾರೆ. ಈ ಮೂಲಕ ರಾಜ್ಯದಲ್ಲಿ ಇದುವರೆಗೆ ಸೋಂಕಿನಿಂದ ಗುಣಮುಖರಾದವರ ಸಂಖ್ಯೆ 2790453ಕ್ಕೆ ತಲುಪಿದೆ.

ಜಿಲ್ಲಾವಾರು ಪ್ರಕರಣಗಳ ಸಂಖ್ಯೆ

ಬಾಗಲಕೋಟೆ-3, ಬಳ್ಳಾರಿ-18, ಬೆಳಗಾವಿ-176, ಬೆಂಗಳೂರು ಗ್ರಾಮಾಂತರ-59, ಬೆಂಗಳೂರು ನಗರ-514, ಬೀದರ್-3, ಚಾಮರಾಜ ನಗರ-47, ಚಿಕ್ಕಬಳ್ಳಾಪುರ-18, ಚಿಕ್ಕಮಗಳೂರು-114, ಚಿತ್ರದುರ್ಗ-30, ದಕ್ಷಿಣ ಕನ್ನಡ-210, ದಾವಣಗೆರೆ-28, ಧಾರವಾಡ-19, ಗದಗ-5, ಹಾಸನ-202, ಹಾವೇರಿ-9, ಕಲಬುರಗಿ-11, ಕೊಡಗು-81, ಕೋಲಾರ-63, ಕೊಪ್ಪಳ-12, ಮಂಡ್ಯ-88, ಮೈಸೂರು-294, ರಾಯಚೂರು-2, ರಾಮನಗರ-15, ಶಿವಮೊಗ್ಗ-167, ತುಮಕೂರು-136, ಉಡುಪಿ-148, ಉತ್ತರ ಕನ್ನಡ-49, ವಿಜಯಪುರ-4, ಯಾದಿಗಿರಿ-5.

Leave a Reply

comments

Related Articles

error: