ಮೈಸೂರು

‘ಮಿಸ್ಟರ್ ಮೈಸೂರು ಕ್ಲಾಸಿಕ್ ‘ ಪ್ರಶಸ್ತಿ ನೀಡಿ ಗೌರವ

ಮೈಸೂರು ಜಿಲ್ಲಾ ಹವ್ಯಾಸಿ ದೇಹದಾರ್ಢ್ಯ ಸಂಸ್ಥೆ ಮತ್ತು ಜೆಪಿ ನಗರದ ಮಜಲ್ ಎನ್ ಫಿಟ್ನೆಸ್ ಇವರ ಸಂಯುಕ್ತಾಶ್ರಯದಲ್ಲಿ ಬುಧವಾರ ಜಗನ್ಮೋಹನ ಅರಮನೆಯಲ್ಲಿ ಆಯೋಜಿಸಲಾಗಿದ್ದ  ಕಾರ್ಯಕ್ರಮದಲ್ಲಿ ಶಾಸಕ ಎಂ.ಕೆ ಸೋಮಶೇಖರ್ ‘ದೇಹದಾರ್ಢ್ಯ ಪ್ರದರ್ಶನ ಮಿಸ್ಟರ್ ಮೈಸೂರು  ಕ್ಲಾಸಿಕ್- 2017’ ರ ಪ್ರಶಸ್ತಿಯನ್ನು ನೀಡಿ ಗೌರವಿಸಿದರು. ಈ ಸಂದರ್ಭದಲ್ಲಿ ವಸ್ತು ಪ್ರದರ್ಶನ ಪ್ರಾಧಿಕಾರದ ಅಧ್ಯಕ್ಷ ಸಿದ್ದರಾಜು ಮತ್ತಿರರು ಉಪಸ್ಥಿತರಿದ್ದರು. (ಎಲ್.ಜಿ)

Leave a Reply

comments

Related Articles

error: