ಮನರಂಜನೆ

ವಿನೋದ್ ಖನ್ನಾ ವಿಧಿವಶ ಹಿನ್ನೆಲೆ ಬಾಹುಬಲಿ-2 ಪ್ರೀಮಿಯರ್ ಶೋ ರದ್ದು

ಹಿಂದಿ ಚಿತ್ರರಂಗದ ಮೇರುನಟ ವಿನೋದ್ ಖನ್ನಾ ನಿಧನರಾದ ಹಿನ್ನೆಲೆಯಲ್ಲಿ ಮುಂಬೈನಲ್ಲಿ ಆಯೋಜಿಸಲಾಗಿದ್ದ ಬಾಹುಬಲಿ-2 ಪ್ರೀಮಿಯರ್ ಶೋ ನ್ನು ಚಿತ್ರತಂಡ ರದ್ದುಗೊಳಿಸಿದೆ.

ವಿನೋದ್ ಖನ್ನಾ ಅವರಿಗೆ ಗೌರವ ಸೂಚಿಸುವ ಸಲುವಾಗಿ ಪ್ರೀಮಿಯರ್ ಶೋ ಅನ್ನು ರದ್ದುಪಡಿಸಿರುವುದಾಗಿ ಕರಣ್ ಜೋಹಾರ್ ಟ್ಟೀಟರ್ ನಲ್ಲಿ ಹೇಳಿದ್ದಾರೆ.(ಎಲ್.ಜಿ)

Leave a Reply

comments

Related Articles

error: