ಸುದ್ದಿ ಸಂಕ್ಷಿಪ್ತ

ಜೀವನ ಕಲೆ : ಕಾರ್ಯಾಗಾರ

ಶ್ರೀರವಿಶಂಕರ ಗುರೂಜಿಯವರ ಆರ್ಟ್ ಆಫ್ ಲಿವಿಂಗ್ ನಿಂದ ಜೀವನ ಕಲೆಯ ಆನಂದದ ಕಾರ್ಯಾಗಾರವನ್ನು ಮೇ.1 ರಿಂದ 5ರವರೆಗೆ ಮಾನಸಿ ನಗರದ ಮನೆ ನಂ.17, ‘ಸುಮ್ಮನೆ’ ಬೆಳಿಗ್ಗೆ 6 ರಿಂದ 8.30ರವರೆಗೆ ನಡೆಸಲಾಗುವುದು. ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ : 8884608730/9449319360/9945161303 ಅನ್ನು ಸಂಪರ್ಕಿಸಬಹುದು.

Leave a Reply

comments

Related Articles

error: