ಸುದ್ದಿ ಸಂಕ್ಷಿಪ್ತ

ಆದಿ ಶಂಕರಾಚಾರ್ಯಾ ರಥೋತ್ಸವ ಏ.30ಕ್ಕೆ  

ವಿಪ್ರ ಜಾಗೃತಿ ವೇದಿಕೆಯಿಂದ ಆದಿ ಶಂಕರಾಚಾರ್ಯರ ಜಯಂತಿ ರಥೋತ್ಸವವೂ ಏ.30ರ ಸಾಯಂಕಾಲ 5.30ಕ್ಕೆ ನಡೆಯಲಿದ್ದು ಹೂವಿನಿಂದ ಅಲಂಕಾರಗೊಂಡ ರಥವೂ  ಮಂಗಳ ವಾಧ್ಯಗಳೊಂದಿಗೆ ಆವನಿ ಶೃಂಗೇರಿ ಶಂಕರಮಠದಿಂದ ಪ್ರಾರಂಭಿಸಿ ವಿದ್ಯಾರಣ್ಯಪುರಂ ಪ್ರಮುಖ ಬೀದಿಗಳಲ್ಲಿ ಸಂಚರಿಸಲಿದೆ.

Leave a Reply

comments

Related Articles

error: