ಸುದ್ದಿ ಸಂಕ್ಷಿಪ್ತ

ಮನಸ್ ಜ್ಯೋತಿ 2K17 ರಾಜ್ಯಮಟ್ಟದ ವಾಣಿಜ್ಯ ಹಬ್ಬ

ಮೈಸೂರು ವಿವಿಯ ವಾಣಿಜ್ಯ ಶಾಸ್ತ್ರ ಅಧ್ಯಯನ ವಿಭಾಗದಿಂದ ಮನಸ್ ಜ್ಯೋತಿ 2K17  ಕುರಿತು ರಾಜ್ಯ ಮಟ್ಟದ ಕಾಮರ್ಸ್ ಫೆಸ್ಟ್ ಕಾರ್ಯಕ್ರಮವನ್ನು ಏ.28 ಬೆಳಿಗ್ಗೆ 10 ಘಂಟೆಗೆ ನಾಲ್ವಡಿ ಕೃಷ್ಣರಾಜ ಒಡೆಯರ್ ಸಭಾಂಗಣದಲ್ಲಿ ಸೆನೆಟ್ ಭವನದಲ್ಲಿ ಏರ್ಪಡಿಸಲಾಗಿದೆ. ಉದ್ಘಾಟನೆ ಪ್ರಭಾರಿ ಕುಲಪತಿ ಪ್ರೊ.ದಯಾನಂದ ಮಾನೆ, ವಾಣಿಜ್ಯ ವಿಭಾಗದ ಡಾ.ಆಯಾಷ ಷರೀಫ್, ಡಾ.ಯಶವಂತ ಡೋಂಗ್ರೆ, ಹೇಮಾಗಂಗೋತ್ರಿ, ಡಾ.ಬಿ.ನಾಗರಾಜು ಹಾಗೂ ಇತರರು ಪಾಲ್ಗೊಳ್ಳುವರು. ಸಂಜೆ ಸಮಾರೋಪ ಸಮಾರಂಭದ ಅಧ್ಯಕ್ಷತೆ ಕುಲಸಚಿವ ಪ್ರೊ.ಆರ್.ರಾಜಣ್ಣ, ಆಡಳಿತಾಧಿಕಾರಿ ಪ್ರೊ.ಸಿ.ರಾಮಸ್ವಾಮಿ, ಪ್ರೊ.ಜಿ.ಕೊಟ್ರೇಶ್ವರ್ ಹಾಗೂ ಇತರರು ಪಾಲ್ಗೊಳ್ಳುವರು.

Leave a Reply

comments

Related Articles

error: