ಸುದ್ದಿ ಸಂಕ್ಷಿಪ್ತ
ಹಿಯರಿಂಗ್ ಟಿನ್ನಿಟ್ಸ್ ಅಂಡ್ ಇಂಪ್ಲಾಂಟ್ ಸೆಂಟರ್ ಉದ್ಘಾಟನೆ ‘ಏ.28ಕ್ಕೆ’
ಹಿಯರಿಂಗ್ ಟಿನ್ನಿಟ್ಸ್ ಅಂಡ್ ಇಂಪ್ಲಾಂಟ್ ಸೆಂಟರ್ ಅನ್ನು ಏ.28ಕ್ಕೆ ಸಂಜೆ 6ಕ್ಕೆ ರಾಜೀವ್ ಹೆಚ್.ವಿ.ಉದ್ಘಾಟಿಸುವರು, ಡಾ.ರತ್ನ, ಡಾ.ಮಂಜುನಾಥ್, ನಗರಪಾಲಿಕೆ ಸದಸ್ಯ ಸ್ನೇಕ್ ಶ್ಯಾಮ್, ಜಗದೀಶ್, ನಂದೀಶ್ ಪೀತಂ ಪಾಲ್ಗೊಳ್ಳುವರು,