ಮೈಸೂರು

ಶಾಸಕ ತನ್ವೀರ್ ಸೇಠ್ ಗೆ ಬಕ್ರೀದ್ ಶುಭಾಶಯ ಕೋರಿದ ಉದಯಗಿರಿ ಹಿತರಕ್ಷಣಾ ವೇದಿಕೆ

ಮೈಸೂರು,ಜು.22:- ಮುಸಲ್ಮಾನ ಬಾಂಧವರ ಪವಿತ್ರವಾದ ಹಬ್ಬವಾದ ಬಕ್ರೀದ್ ಹಬ್ಬವನ್ನು ಆಚರಿಸಿಕೊಂಡ ನರಸಿಂಹರಾಜ ಕ್ಷೇತ್ರದ ಜನಪ್ರಿಯ ಶಾಸಕರಾದ ತನ್ವೀರ್ ಸೇಠ್ ಅವರಿಗೆ ಉದಯಗಿರಿ ಹಿತರಕ್ಷಣಾ ವೇದಿಕೆ  ಉದಯಗಿರಿಯಲ್ಲಿರುವ ಅವರ ನಿವಾಸಕೆ ತೆರಳಿ ಹೂಗುಚ್ಛ ನೀಡಿ ಬಕ್ರೀದ್ ಹಬ್ಬಕ್ಕೆ ಶುಭ ಕೋರಿದರು.

ಹಿರಿಯ ಕಾಂಗ್ರೆಸ್ ಮುಖಂಡರಾದ ಲೋಕೇಶ್,ಮೈಸೂರು ಯುವ ಕಾಂಗ್ರೆಸ್ ನಗರ ಪ್ರಧಾನ ಕಾರ್ಯದರ್ಶಿ ಚೇತನ್ ಕಾಂತರಾಜು,ಹಳೆ ಕೆಸರೆಯ ಚಂದ್ರು ,ರಂಗಸ್ವಾಮಿ   ಮತ್ತಿತರರು ಉಪಸ್ಥಿತರಿದ್ದರು.  (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: