ಮೈಸೂರು

ಇ.ಎಸ್.ಐ. ಆಸ್ಪತ್ರೆಯಲ್ಲಿ ವೈದ್ಯರಿಗೆ ಸನ್ಮಾನ

ಮೈಸೂರು,ಜು.22:-  ಮೈಸೂರಿನ ಇಎಸ್ ಐ ಆಸ್ಪತ್ರೆಯಲ್ಲಿ  ವೈದ್ಯರ ದಿನಾಚರಣೆಯನ್ನು  ಆಯೋಜಿಸಲಾಗಿತ್ತು.

ಈ ಕಾರ್ಯಕ್ರಮದಲ್ಲಿ ಇಎಸ್ಐ ನ ಕೊರೋನಾ ಯೋಧರಾದ ಹಿರಿಯ ವೈದ್ಯ ಡಾ.ರವೀಂದ್ರ, ಡಾ.ಲಿಂಗಾಚಾರಿ, ಡಾ.ವೆಂಕಟಸ್ವಾಮಿ, ಡಾ. ಐ. ಎಂ. ಖಾನ್ ಮತ್ತು ಡಾ. ವೀರೇಶ ಅವರನ್ನು ಸನ್ಮಾನಿಸಲಾಯಿತು.

ಮೆಡಿಕಲ್ ಸೂಪರಿಂಟೆಂಡೆಂಟ್ ಡಾ. ವರದರಾಜ್,  ಡಾಕ್ಟರ್ಸ್ ಅಸೋಸಿಯೇಶನ್ ಅಧ್ಯಕ್ಷ ಡಾ. ಪಿ‌. ಮಾಲೇಗೌಡ, ಆರ್.ಎಂ.ಓ. ಡಾ.ವಸಂತಿ , ಉಪ ವೈದ್ಯಕೀಯ ಮೇಲ್ವಿಚಾರಕ ಡಾ.ಶಿವಕುಮಾರ್, ಡಾ.ಚಂದ್ರಹಾಸ್ ಮತ್ತು ಆಸ್ಪತ್ರೆ ವೈದ್ಯರು, ಸಿಬ್ಬಂದಿ ಉಪಸ್ಥಿತರಿದ್ದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: