ಕರ್ನಾಟಕಪ್ರಮುಖ ಸುದ್ದಿ

  ಸರ್ಕಾರಕ್ಕೆ 2 ವರ್ಷ :  ಕಿರುಹೊತ್ತಿಗೆ ಬಿಡುಗಡೆ

ರಾಜ್ಯ( ದಾವಣಗೆರೆ) ಜು. 27:-  ರಾಜ್ಯ ಸರ್ಕಾರ 2 ವರ್ಷ ಪೂರೈಸಿದ ಹಿನ್ನಲೆಯಲ್ಲಿ ಸರ್ಕಾರದ ಸಾಧನೆ ಬಿಂಬಿಸುವ ಕಿರು ಹೊತ್ತಿಗೆಗಳನ್ನು ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ.ಬಿ. ರಿಷ್ಯಂತ್ ಬಿಡುಗಡೆಗೊಳಿಸಿದರು.

ರಾಜ್ಯ ವಾರ್ತಾ ಇಲಾಖೆಯಿಂದ ಹೊರತಂದಿರುವ ‘ಸವಾಲುಗಳ ಮೀರಿದ ಸಾಧನ ಪರ್ವ’ ಹಾಗೂ ‘ಸವಾಲುಗಳ 2 ವರ್ಷ ಸಮೃದ್ಧಿಯ ಸ್ಪರ್ಶ’ ಎಂಬ ಜಿಲ್ಲಾ ಮಟ್ಟದ ಕಿರುಹೊತ್ತಿಗೆಯನ್ನು ಜಿಲ್ಲಾಡಳಿತ ಭವನದಲ್ಲಿ ಸೋಮವಾರ ಬಿಡುಗಡೆಗೊಳಿಸಲಾಯಿತು.

ಈ ಸಂದರ್ಭದಲ್ಲಿ ವಾರ್ತಾ ಇಲಾಖೆ ಹಿರಿಯ ಸಹಾಯಕ ನಿರ್ದೇಶಕ ಡಿ. ಅಶೋಕ್‍ ಕುಮಾರ್, ಸಹಾಯಕ ನಿರ್ದೇಶಕ ಬಿ.ವಿ. ತುಕಾರಾಂ ರಾವ್ ಇದ್ದರು.  (ಜಿ.ಕೆ,ಎಸ್.ಎಚ್)

Leave a Reply

comments

Related Articles

error: