ಮೈಸೂರು

ಜಾಗ್ವಾರ್ ದತ್ತು ಸ್ವೀಕಾರ

ಮೈಸೂರು, ಜು.29:-  ಇಂದು ಚಿನ್ನ ಬೆಳ್ಳಿ ಕಾರ್ಮಿಕ ಸಂಘದ ಅಧ್ಯಕ್ಷರಾದ ಜೈಕುಮಾರ್ ಅವರ 59ನೇ ಹುಟ್ಟುಹಬ್ಬದ ಪ್ರಯುಕ್ತ ಅವರು ಕುಟುಂಬ ಸಮೇತರಾಗಿ ಮೈಸೂರು ಮೃಗಾಲಯಕ್ಕೆ ಭೇಟಿ ಕೊಟ್ಟು 35 ಸಾವಿರ ರೂ ಕೊಟ್ಟು ಜಾಗ್ವಾರ್ ನ್ನು ಒಂದು ವರ್ಷಕ್ಕೆ ದತ್ತು ಸ್ವೀಕರಿಸಿದರು.

ಚೆಕ್ಕನ್ನು ಕರ್ನಾಟಕ ಮೃಗಾಲಯ ಪ್ರಾಧಿಕಾರದ ಅಧ್ಯಕ್ಷರು ಎಲ್ ಆರ್ ಮಹದೇವಸ್ವಾಮಿ ಅವರಿಗೆ ಹಸ್ತಾಂತರಿಸಿದರು.(ಕೆ.ಎಸ್,ಎಸ್.ಎಚ್)

Leave a Reply

comments

Related Articles

error: