ಕರ್ನಾಟಕಪ್ರಮುಖ ಸುದ್ದಿ

ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ನೂತನ ಪ್ರಾಂಶುಪಾಲರಾಗಿ ಡಾ.ಸಾಹೀರಾಬಾನು ಫಾರೂಕಿ

ರಾಜ್ಯ( ದಾವಣಗೆರೆ) ಆ.2:- ಕರ್ನಾಟಕ ರಾಜ್ಯದ ಎರಡನೇ ಅತಿ ದೊಡ್ಡದಾದ ದಾವಣಗೆರೆ ನಗರದ ಪ್ರಸಿದ್ಧ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಈವರೆಗೆ ಪ್ರಾಂಶುಪಾಲರಾಗಿ ಕಾರ್ಯ ನಿರ್ವಹಿಸಿದ ಶಂಕರ.ಶೀಲಿ ಅವರು ವಯೋ ಸಹಜ ನಿವೃತ್ತಿಯಾಗಿದ್ದು, ತೆರವಾದ ಸ್ಥಾನಕ್ಕೆ ಡಾ.ಸಾಹೀರಾಬಾನು ಫಾರೂಕಿ ಪ್ರಾಂಶುಪಾಲರಾಗಿ ಅಧಿಕಾರ ವಹಿಸಿಕೊಂಡರು.
ಈ ಸಂದರ್ಭದಲ್ಲಿ ಪ್ರೊ.ಭೀಮಣ್ಣ ಸುಣಗಾರ, ಗಿರಿಸ್ವಾಮಿ, ಗುರುಮೂರ್ತಿ, ಧರ್ಮಾನಾಯ್ಕ, ವೀರೇಶ್, ಡಾ.ತಿಪ್ಪಾರೆಡ್ಡಿ, ಆಂಜಿನಪ್ಪ, ಡಾ.ಮಂಜಣ್ಣ ಎಂ, ಡಾ.ಜಕ್ಕವರ ಮಂಜುನಾಥ, ಡಾ. ಸದಾಶಿವ, ಲಕ್ಷ್ಮಣ್ ಬಿ.ಎಚ್, ಡಾ.ನಾರಯಣಸ್ವಾಮಿ, ಡಾ.ತಿರುಮಲ, ಡಾನಾಗರಾಜ್ ಹಾಗೂ ಭೋಧಕ ಮತ್ತು ಭೋಧಕೇತರ ಸಿಬ್ಬಂದಿ ನೂತನ ಪ್ರಾಂಶುಪಾಲರಿಗೆ ಅಭಿನಂದನೆ ಸಲ್ಲಿಸಿದರು. (ಜಿ.ಕೆ,ಎಸ್.ಎಚ್)

Leave a Reply

comments

Related Articles

error: