ಮೈಸೂರು

ಬಾಲಕೃಷ್ಣಾನಂದ ಸಂಸ್ಥಾನ ಮಠಕ್ಕೆ ಆಡಳಿತಾಧಿಕಾರಿ ನೇಮಕ

ಮೈಸೂರು, ಆ 2 :- ತಿ.ನರಸೀಪುರ ತಾಲ್ಲೂಕಿನ ತಲಕಾಡಿನಲ್ಲಿರುವ ಶ್ರೀ ಬಾಲಕೃಷ್ಣಾನಂದ ಸಂಸ್ಥಾನ ಮಠ ಹಾಗೂ ಶಾಖಾ ಮಠಗಳ ಆಡಳಿತಾಧಿಕಾರಿಯಾಗಿ ಮೈಸೂರು ಉಪವಿಭಾಗಾಧಿಕಾರಿಯವರು ಅಧಿಕಾರ ವಹಿಸಿಕೊಂಡಿದ್ದಾರೆ.
ಸಾರ್ವಜನಿಕರು ಇನ್ನು ಮುಂದೆ ತಲಕಾಡಿನಲ್ಲಿರುವ ಶ್ರೀ ಬಾಲಕೃಷ್ಣಾನಂದ ಮಠಕ್ಕೆ ಸಂಬಂಧಿಸಿದಂತೆ ಎಲ್ಲಾ ವ್ಯವಹಾರಗಳನ್ನು ಆಡಳಿತಾಧಿಕಾರಿಯವರ ಮುಖಾಂತರ ನಿರ್ವಹಿಸಬೇಕು ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Leave a Reply

comments

Related Articles

error: