ಮೈಸೂರು

ಮುಡಾ ಅಧ್ಯಕ್ಷ ರ ಜೊತೆ ಭಾರತಿ ವಿಷ್ಣುವರ್ಧನ್ ಮಾತುಕತೆ

ಮೈಸೂರು, ಆ.2:-   ಮೈಸೂರಿನ ಉದ್ಬೂರು ನಲ್ಲಿರುವ ಸಾಹಸಸಿಂಹ ಡಾ.ವಿಷ್ಣುವರ್ಧನ್ ಸ್ಮಾರಕ ವಿಚಾರವಾಗಿ ಇಂದು ಮೂಡ ಅಧ್ಯಕ್ಷರಾದ ಎಚ್ ವಿ ರಾಜೀವ್ ಅವರನ್ನು ವಿಷ್ಣು ವರ್ಧನ್ ಧರ್ಮಪತ್ನಿ , ಖ್ಯಾತ ನಟಿ ಡಾ. ಭಾರತಿ ವಿಷ್ಣುವರ್ಧನ್ ಭೇಟಿ ಮಾಡಿ ಮಾತುಕತೆ ನಡೆಸಿದರು.

Leave a Reply

comments

Related Articles

error: