ಸುದ್ದಿ ಸಂಕ್ಷಿಪ್ತ

ಶ್ರೀಭಗೀರಥ ಜಯಂತಿ ಮೇ.2

ಶ್ರೀಭಗೀರಥ ಜಯಂತ್ಯೋತ್ಸವ ಸಮಿತಿಯಿಂದ ಶ್ರೀಭಗೀರಥ ಜಯಂತಿಯನ್ನು ಮೇ.2ರ ಬೆಳಿಗ್ಗೆ 11ಕ್ಕೆ ಕನ್ನಡ ಕಲಾಮಂದಿರದಲ್ಲಿ,  ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಶ್ರಿಭಗೀರಥ ಜಯಂತ್ಯೋತ್ಸವ ಸಮಿತಿಯಿಂದ, ಉದ್ಘಾಟನೆ – ಸಚಿವ ಡಾ.ಹೆಚ್.ಸಿ.ಮಹದೇವಪ್ಪ, ಸಾನಿಧ್ಯ – ಐಯ್ಯನ ಸರಗೂರು ಮಠದ ಚಿನ್ನಸ್ವಾಮೀಜಿ, ಅಧ್ಯಕ್ಷತೆ ಶಾಸಕ ವಾಸು, ಮುಖ್ಯ  ಅತಿಥಿಗಳಾಗಿ ಸಚಿವ ತನ್ವೀರ್ ಸೇಠ್, ಮಹಾಪೌರ ಎಂ.ಜೆ.ರವಿಕುಮಾರ್, ಮರಿತಿಬ್ಬೇಗೌಡ, ಸಂಸದ ಪ್ರತಾಪ್ ಸಿಂಹ, ಧ್ರುವನಾರಾಯಣ, ಸಿ.ಎನ್.ಪುಟ್ಟರಾಜು, ಜಿ.ಪಂ. ಅಧ್ಯಕ್ಷ ನಯಿಮಾಸುಲ್ತಾನ್ ನಜೀರ್ ಅಹಮದ್ ಹಾಗೂ ಇತರರು ಭಾಗವಹಿಸುವರು.

Leave a Reply

comments

Related Articles

error: