ಸುದ್ದಿ ಸಂಕ್ಷಿಪ್ತ

ವೈದ್ಯವಾರ್ತಾ ಮಾಸಪತ್ರಿಕೆ ವಾರ್ಷಿಕೋತ್ಸವ : ಮೇ.2

ವೈದ್ಯವಾರ್ತಾ ಕನ್ನಡ ಮಾಸಪತ್ರಿಕೆಯ 42ನೇ ವರ್ಷದ ಸಂಭ್ರಮ ಸಮಾರಂಭವು ಮೇ.2ರ ಬೆಳಿಗ್ಗೆ 10.45ಕ್ಕೆ ಜೆ.ಎಲ್.ಬಿ.ರಸ್ತೆಯಲ್ಲಿ ದಿ.ಇನ್ಸ್ಟಿಟ್ಯೂಟ್ ಆಫ್ ಇಂಜಿನಿಯರಿಂಗ್ ಸಭಾಂಗಣದಲ್ಲಿ, ಅಧ್ಯಕ್ಷತೆ : ಮಾಜಿ ಸಚಿವ ಎಂ.ಶಿವಣ್ಣ, ಸಮಾರಂಭದಲ್ಲಿ ಆಯುರ್ವೇದ ಪ್ರಚಾರ ಪರಿಷತ್ ಟ್ರಸ್ಟ್ ಅಧ್ಯಕ್ಷ ಡಾ.ಎಸ್.ಎಂ.ಸಮೀರ, ಶ್ರೀಸೀತರಾಘವ ವೈದ್ಯಶಾಲಾ ಮಾಲೀಕರಾದ ಡಾ.ಪಿ.ಆರ್.ಶ್ರೀರಾಮ್, ಉಡುಪಿಯ ಸ್ವದೇಶಿ ಔಷಧ ಭಂಡಾರದ ಮನೋಜ್ ಕುಮಾರ್, ಬೆಂಗಳೂರಿನ ಆಯುರ್ ಧಾಮದ ನಿರ್ದೇಶಕ ಎ.ಎಸ್.ಮುಖೇಶ್ ಹಾಗೂ ಇತರು ಪಾಲ್ಗೊಳ್ಳುವರು.

Leave a Reply

comments

Related Articles

error: