ಸುದ್ದಿ ಸಂಕ್ಷಿಪ್ತ

ನೇಚರ್ ಕ್ಯೂರ್ ತೆರಪಿಸ್ಟ್ :  ಉಚಿತ ತರಬೇತಿಗೆ ಅರ್ಜಿ ಆಹ್ವಾನ

ನೇಚರ್ ಕ್ಯೂರ್ ಹೋಲಿಸ್ಟಿಕ್ ಹೆಲ್ತ್ ಸೆಂಟರ್ ಆಶ್ರಯದಲ್ಲಿ 4 ತಿಂಗಳ ಕಾಲಾವಧಿಯ ಉಚಿತ ತರಬೇತಿಯನ್ನು ಹಮ್ಮಿಕೊಂಡಿದ್ದು ಯೋಗ,ಧ್ಯಾನ, ಪ್ರಾಣಾಯಾಮ, ಮಸಾಜ್ , ಹೈಡ್ರೋ ತೆರಪಿ ಸೇರಿದಂತೆ ಆಸ್ಪತ್ರೆ ನಿರ್ವಹಣೆ ಮತ್ತಿತರ ನಿಸರ್ಗೋಪಚಾರ ಚಿಕಿತ್ಸೆಗಳ ತರಬೇತಿ ನೀಡಲಾಗುವುದು, ಕೆಲಸ ಖಾತರಿಯನ್ನು ನೀಡಲಾಗುವುದು, ಹಾಸ್ಟೆಲ್ ಸೌಲ್ಯವಿದೆ, ಕನಿಷ್ಟ ಎಸ್.ಎಸ್.ಎಲ್.ಸಿ. ತೇಗರ್ಗಡಿಯಾಗಿರಬೇಕು ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ : 99648 06880 ಅನ್ನು ಸಂಪರ್ಕಿಸಬಹುದು.

Leave a Reply

comments

Related Articles

error: