ಸುದ್ದಿ ಸಂಕ್ಷಿಪ್ತ

ಕೃಷಿ : ಮಹಿಳೆಯರ ಪಾತ್ರ ಹಾಗೂ ಹೋರಾಟಗಳು ವಿಚಾರ ಸಂಕಿರಣ

ಮೈಸೂರು ವಿವಿಯ ಮಾನಸಗಂಗೋತ್ರಿಯ ಬಿ.ಎಂ.ಶ್ರೀ ಸಭಾಂಗಣದಲ್ಲಿ  ನೆಲೆ ಹಿನ್ನೆಲೆ ಆಯೋಜಿಸಿರುವ ಉಳುವ ಯೋಗಿ ಶ್ರಮ ಸಂಸ್ಕೃತಿ ತರಬೇತಿ ಶಿಬಿರದಲ್ಲಿ ಏ.29ರ ಶನಿವಾರ ಸಂಜೆ 4.30ಕ್ಕೆ ಕೃಷಿ : ಮಹಿಳೆಯರ ಪಾತ್ರಗಳು ಹಾಗೂ ಹೋರಾಟಗಳು ವಿಷಯವಾಗಿ ಸುನಂದ ಜಯರಾಮ್ ಸಂವಾದ ಹಾಗೂ ವಿಚಾರ ವಿನಿಮಯ ನಡೆಸುವರು,  ಕಾರ್ಯಕ್ರಮದಲ್ಲಿ ಶಿಬಿರದ ನಿರ್ದೇಶಕ ಜನಾರ್ಧನ್, ಸಂಚಾಲಕ ಪ್ರೊ.ನಂಜಯ್ಯ ಹೊಂಗನೂರು ಮತ್ತು ಕೆ.ಆರ್.ಗೋಪಾಲಕೃಷ್ಣ ಹಾಗೂ ಇತರರು ಪಾಲ್ಗೊಳ್ಳುವರು.

Leave a Reply

comments

Related Articles

error: