Uncategorized

ಉಸಿರಾಟದ ತೊಂದರೆ : ತಪಾಸಣಾ ಶಿಬಿರ

ಕುವೆಂಪುನಗರದ ಶ್ರೀರಂಗ ಆಯುರ್ವೇದ ಚಿಕಿತ್ಸಾ ಮಂದಿರದಿಂದ ಏ.30ರಂದು ಉಸಿರಾಟದ ಸಮಸ್ಯೆಗಳಿಗೆ  ಉಚಿತ ತಪಾಸಣಾ ಶಿಬಿರವನ್ನು ಆಯೋಜಿಸಲಾಗಿದ್ದು ಡಾ.ಜಿತೇಂದ್ರ ಬಿಸಾಟಿ ಅವರು ಶಿಬಿರದಲ್ಲಿ ಪಾಲ್ಗೊಂಡು ಚಿಕಿತ್ಸೆ ನೀಡುವರು. ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ 8762867710 ಅನ್ನು ಸಂಪರ್ಕಿಸಬಹುದು.

Leave a Reply

comments

Related Articles

error: