ಸುದ್ದಿ ಸಂಕ್ಷಿಪ್ತ

ಮಕ್ಕಳಿಗೆ ಗ್ರಾಮೀಣ ಸೊಗಡಿನ ಪರಿಚಯ : ಎತ್ತಿನ ಗಾಡಿ ಸವಾರಿ ‘ಏ.29ಕ್ಕೆ’

ಮೈಸೂರಿನ ಸಿದ್ದಾರ್ಥ ನಗರದ ಶಿವಂ ಸ್ಕೂಲ್ ಆಫ್ ಡ್ಯಾನ್ಸ್ ವತಿಯಿಂದ ಏ.29ರಂದು ಬೆಳಿಗ್ಗೆ 10.30ಕ್ಕೆ ಗ್ರಾಮೀಣ ಸೊಗಡಿನ ಜೀವನವನ್ನು ಪಟ್ಟಣದ ಮಕ್ಕಳಿಗೆ ಪರಿಚಯಿಸುವ ಉದ್ದೇಶದಿಂದ ಎತ್ತಿನ ಗಾಡಿ ಸವಾರಿಯನ್ನು ಆಯೋಜಿಸಲಾಗಿದ್ದು ಸವಾರಿಯು ಶಾಲೆಯ ಆವರಣದಿಂದ ಉತ್ತನಹಳ್ಳಿವರೆಗೆ ನಡೆಯುವುದು.

Leave a Reply

comments

Related Articles

error: