ಮೈಸೂರು

ಸಹಕಾರ ಸಚಿವ ಎಸ್.ಟಿ.ಸೋಮಶೇಖರ್ ಅವರನ್ನು ಅಭಿನಂದಿಸಿದ ಮಹಿಳಾ ಮೋರ್ಚಾ

ಮೈಸೂರು,ಆ.7:- ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಸಂಪುಟಕ್ಕೆ  ಸೇರ್ಪಡೆಯಾದ ನಂತರ ಪ್ರಪ್ರಥಮ ಬಾರಿಗೆ ಮೈಸೂರಿಗೆ ಭೇಟಿ ನೀಡಿದ ಸಹಕಾರ ಸಚಿವರಾದ ಎಸ್ ಟಿ ಸೋಮಶೇಖರ್ ಅವರನ್ನು ಮೈಸೂರು ಬಿಜೆಪಿ ಕಚೇರಿಯಲ್ಲಿ ಬಿಜೆಪಿ ಮಹಿಳಾ ಮೋರ್ಚಾ ಭೇಟಿ ಮಾಡಿದೆ.

ಬಿಜೆಪಿ ನಗರ ಮಹಿಳಾ ಮೋರ್ಚಾ ಅಧ್ಯಕ್ಷೆ ಹೇಮಲತಾ ನಂದೀಶ್,ಪ್ರಧಾನ ಕಾರ್ಯದರ್ಶಿ ರೇಣುಕಾ ರಾಜ್,ನಾಗರತ್ನ ಗೌಡ, ಉಪಾಧ್ಯಕ್ಷರುಗಳಾದ ಸರಸ್ವತಿ ಪ್ರಸಾದ್ ,ಯಶೋದಾ ರಾಜ್, ಕಾರ್ಯದರ್ಶಿ ಮಮತಾ ಅವರು ಹೂಗುಚ್ಛ  ನೀಡಿ ಅಭಿನಂದಿಸಿದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: