ಸುದ್ದಿ ಸಂಕ್ಷಿಪ್ತ
ಮಕ್ಕಳ ಸೈನ್ಯ ಬೇಸಿಗೆ ಶಿಬಿರದ ಸಮಾರೋಪ ಸಮಾರಂಭ ಮೇ.1ಕ್ಕೆ
ಮಕ್ಕಳ ಸೈನ್ಯ ಬೇಸಿಗೆ ಶಿಬಿರದ ಸಮಾರೋಪ ಸಮಾರಂಭವೂ ಮೇ.1ರ ಸಂಜೆ 4ಕ್ಕೆ ನಾದಬ್ರಹ್ಮ ಸಂಗೀತಾ ಸಭಾದಲ್ಲಿ ಆಯೋಜಿಸಲಾಗಿದ್ದು ಸಿನಿಮಾ ಹಾಗೂ ರಂಗಭೂಮಿ ಕರ್ಮಿ ಸಂಗಾಪುರ ನಾಗರಾಜ, ನಗರಪಾಲಿಕೆ ಸದಸ್ಯ ಅಶ್ವಿನ್ ಅನಂತ್, ಪತ್ರಕರ್ತ ರವೀಂದ್ರ ಜೈನ್, ಸ್ಥಾಯಿ ಸಮಿತಿ ಅಧ್ಯಕ್ಷ ಕೆ.ವಿ.ಮಲ್ಲೇಶ್, ಚಿತ್ರತಾರೆ ಪಾಯಲ್ ರಾಧಾಕೃಷ್ಣ, ಡ್ರಾಮ್ ಜೂನಿಯರ್ ಖ್ಯಾತಿಯ ಅಮೋಘ್ ಹಾಗೂ ಕರ್ನಾಟಕ ಡ್ಯಾನ್ಸ್ ಸ್ಪರ್ಧೆಯ ಗೋಲ್ಕಾ, ನಾಟ್ಯಾಸ್ ನ ಸಂತೋಷ್ ಕಲಾವಿದ ನಿರ್ದೇಶನದ ‘ಸತ್ರು ಅಂದ್ರೆ ಸತ್ರಾ’ ನಾಟಕವನ್ನು ಬಾಲಕಲಾವಿದರು ಪ್ರದರ್ಶಿಸುವರು.