ಮೈಸೂರು

ಮೈಸೂರು ಟೆನ್ನಿಸ್ ಕ್ಲಬ್ ವತಿಯಿಂದ ಸ್ವಾತಂತ್ರ್ಯೋತ್ಸವ ಆಚರಣೆ

ಮೈಸೂರು,ಆ.15:- ಮೈಸೂರಿನ ಚಾಮರಾಜಪುರಂ ನಲ್ಲಿರುವ ಪ್ರತಿಷ್ಠಿತ ಮೈಸೂರು ಟೆನ್ನಿಸ್ ಕ್ಲಬ್ ನಲ್ಲಿ 75ನೇ ವರ್ಷದ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸಲಾಯಿತು.
ಕ್ಲಬ್ಬಿನ ಅಧ್ಯಕ್ಷರಾದ ಅಳಗಪ್ಪನ್ ಧ್ವಜಾರೋಹಣ ನೆರವೇರಿಸಿದರು. ಕಾರ್ಯದರ್ಶಿಗಳಾದ ಮನೋಜ್ ಕುಮಾರ್, ರಮೇಶ್ ಕೆಂಚಪ್ಪ, ಮಂಜುನಾಥ್ ಪ್ರಸಾದ್, ಚೇತನ್ ನಿತಿನ್, ಪ್ರಮೋದ್, ರಮೇಶ್ ಕುಮಾರ್ ಸುಲೇಮಾನ್ ಸೇಟ್, ಕ್ಲಬ್ಬಿನ ಸದಸ್ಯರುಗಳು ಪಾಲ್ಗೊಂಡು ಸ್ವಾತಂತ್ರ್ಯ ದಿನಾಚರಣೆಯನ್ನು ವಿಜೃಂಭಣೆಯಿಂದ ಆಚರಿಸಿದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: